Monday, 30 July 2018



Kannada Rhymes


Kannada Rhyme Dollu Hotte Gunda For Childrens With Lyrics.


Lyrics in English


Dollu Hotte Gunda,
Tinnodralli Banda,
Keli Keli Hakiskondu ,
Tinda Nooru Bonda.

OOta Avanige Ishta,
Patha Andre Kashta
Classinalli Gorake Hodedu,
Bhari Gunda Aada.




Lyrics in Kannada


ಡೊಳ್ಳು ಹೊಟ್ಟೆ ಗುಂಡ ಕನ್ನಡ ಹಾಡು ಮಕ್ಕಳಿಗಾಗಿ

ಡೊಳ್ಳು ಹೊಟ್ಟೆ ಗುಂಡ
ತಿನ್ನೋದ್ರಲ್ಲಿ ಬಂಡ,
ಕೇಳಿ ಕೇಳಿ ಹಾಕಿಸ್ಕೊಂಡು,
ತಿಂದ ನೂರು ಬೋಂಡ..

ಊಟ ಅವನಿಗೆ ಇಷ್ಟ,
ಪಾಠ ಅಂದ್ರೆ ಕಷ್ಟ,
ಕ್ಲಾಸ್ಸಿನಲ್ಲಿ ಗೊರಕೆ ಹೊಡೆದು ಭಾರಿ ಗುಂಡ ಆದ.